*ಕೊಳ್ಳೇಗಾಲ ಕ್ಷೇತ್ರದ ಶಾಸಕರಾದ ಶ್ರೀ ಎ.ಆರ್.ಕೃಷ್ಣಮೂರ್ತಿ ಅವರ ಪ್ರವಾಸ ಪಟ್ಟಿ*
--------------------------
*31-08-2026*
*ಸೋಮವಾರ*
--------------------------
 ಚೆಸ್ಕಾಂ ಸಕ್ಷನ್ ಕಚೇರಿ ನಿರ್ಮಾಣಕ್ಕೆ ಭೂಮಿಪೂಜೆ 
ಸ್ಥಳ:- ಚಿಲಕವಾಡಿ
ಸಮಯ:- 9 ಗಂಟೆಗೆ
--------------------------
ಎನ್‌ ಹೆಚ್ 209 ಮುಖ್ಯ ರಸ್ತೆಯಿಂದ ಹರಳೆ ಗ್ರಾಮದ    ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ) 
ಸ್ಥಳ:- ಹರಳೆ ಜಂಕ್ಷನ್
ಸಮಯ:- 10 ಗಂಟೆಗೆ
--------------------------
ಸಿದ್ದಯ್ಯನಪುರದಿಂದ ಕೆಂಪನಪಾಳ್ಯಕ್ಕೆ  ಹೋಗುವ ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ
ಸ್ಥಳ:- ಸಿದ್ದಯ್ಯನಪುರ ಗ್ರಾಮ ಪಂಚಾಯತ್ ಹತ್ತಿರ
ಸಮಯ:- 10-30 ಗಂಟೆಗೆ
--------------------------
ಅಂತರಾಷ್ಟ್ರೀಯ ಬೌದ್ಧ ಮಹಾ ಸಮ್ಮೇಳನ ಆಚರಣಾ ಸಮಿತಿ ವತಿಯಿಂದ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಆಯೋಜಿಸಿರುವ ಪೂರ್ವಸಭೆಯಲ್ಲಿ ಭಾಗವಹಿಸುವರು. 

ಸ್ಥಳ:- ಡಾ. ಬಿ.ಆರ್ ಅಂಬೇಡ್ಕರ್ ಭವನ ಹನೂರು 
ಸಮಯ:- 11 ಗಂಟೆ

ವರದಿ ನಿಂಪು ರಾಜೇಶ್

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.