ಮಾನಸ ಶಿಕ್ಷಣ ಸಂಸ್ಥೆಯ ಕೆ ಬಾಬು ರವರು ನಿರ್ಮಿಸಿರುವ ಕಾಮಗೆರೆಯ ಅಂಗಡಿ ಮನೆ ಬೀದಿಯಲ್ಲಿ ನಾಡಪ್ರಭು ಕೆಂಪೇಗೌಡ ಹೆಬ್ಬಾಗಿಲು ಹಾಗೂ ಕೆಂಪೇಗೌಡರ ಭಾವಚಿತ್ರದ ಮುಂದೆ ಶ್ರೀ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಮರಿಸ್ವಾಮಿಗೌಡ ಮಾನಸ ಬಾಬು. ಸಿ. ರಾಜು. ಶಿವರಾಮೇಗೌಡ. ಆನಂದ. ರಾಜು. ಏರ್ಟೆಲ್ ನಾಗೇಂದ್ರ. ಬೇಕರಿ ರವಿ. ರಂಜನ್ ಗೌಡ. ಚಂದ್ರಶೇಖರ್. ಮೆಡಿಕಲ್ ಮಾದೇಶ ಮಾದೇಶ ದಾಳಿಗೌಡ ಲಿಖಿತ್ ಮಂಜುನಾಥ್ ಮರಿಗೌಡ ಧನುಷ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು
ವರದಿ- ನಿಂತು ರಾಜೇಶ್

ಈ ಸುದ್ದಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿಯಮಿತವಾಗಿ ಭೇಟಿ ನೀಡಿ. ಈ ಬೆಳವಣಿಗೆಯ ಬಗ್ಗೆ ಹೆಚ್ಚಿನ ವಿವರಗಳು ಬಂದಂತೆ ನಾವು ನಿಮ್ಮನ್ನು ಅಪ್‌ಡೇಟ್ ಮಾಡುತ್ತೇವೆ. ಕರ್ನಾಟಕದ ಎಲ್ಲಾ ಇತ್ತೀಚಿನ ಸುದ್ದಿಗಳಿಗಾಗಿ ರಾ.ಪವರ್ 28 ಅನ್ನು ಅನುಸರಿಸಿ.