
ಕೊಳ್ಳೇಗಾಲ :ಚಿಕ್ಕಲ್ಲೂರು ಜಾತ್ರೆ ಪ್ರಯುಕ್ತ ರಸ್ತೆ ಅಗಲೀಕರಣ ಹಾಗೂ ಜಂಗಲ್ ಕಟಿಂಗ್ ನಿರ್ವಾಹಣೆಯನ್ನು ದಿನಾಂಕ 20-12-2025 ರಿಂದ 22-12-2025 ರವರೆಗೆ 66/11 ಕೆವಿ ವಿವಿ ಕೇಂದ್ರ ದೊಡ್ಡಿಂದುವಾಡಿ ಹಾಗೂ 66/11 ಕೆ.ವಿ ವಿ.ವಿ ಕೇಂದ್ರ ಕೊತ್ತನೂರಿನಿಂದ ಹೊರಹೊಮ್ಮುವ 11ಕೆವಿ ಫೀಡರ್ಗಳಾದ, ಇಕ್ಕಡಹಳ್ಳಿ ಎನ್.ಜೆ.ವೈ, ಕಾಮಗೆರೆ ಐ.ಪಿ • ದೊಡ್ಡಿಂದುವಾಡಿ ಎನ್.ಜೆ.ವೈ, ಮಿಲ್ಕ್ ಡೈರಿ, ಸೀಬೆತೋಟ ಐ.ಪಿ, ಮರಿಯಪುರ ಐ.ಪಿ, ಮೊಳಗನಕಟ್ಟೆ ಐ.ಪಿ ಹಾಗೂ 66/11 ಕೆ.ವಿ ವಿ.ವಿ. ಕೇಂದ್ರ ಕೊತ್ತನೂರಿನಿಂದ ಹೊರಹೊಮ್ಮುವ 11ಕೆವಿ ಫೀಡರ್ಗಳಾದ ಚಿಕ್ಕಲ್ಲೂರು ಎನ್.ಜೆ.ವೈ, ತೆಳ್ಳನೂರು ಐ.ಪಿ, ರಾಚಪ್ಪಾಜಿನಗರ ಐ.ಪಿ, ಬಿ.ಜಿ.ದೊಡ್ಡಿ ಐ.ಪಿ, ಕೊತ್ತನೂರು ಐ.ಪಿ. ಪ್ರಕಾಶ್ ಪಾಳ್ಯ ಐ.ಪಿ ಮತ್ತು ಸುಂಡ್ರಳ್ಳಿ ಐ.ಪಿ ಗಳಿಗೆ ವಿದ್ಯುತ್ ನಿಲುಗಡೆ ಮಾಡುವುದರಿಂದ ಈ ಫೀಡರ್ಗಳಿಗೆ ಒಳಪಡುವ ಚಿಕ್ಕಲ್ಲೂರು ಗ್ರಾಮ ಪಂಚಾಯಿತಿ ಹಾಗೂ ತೆಳ್ಳನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಿಗೆ ಸದರಿ ದಿನಗಳಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲವೆಂದು ತಿಳಿಸುತ್ತಾ ಸಾರ್ವಜನಿಕರು ಎಂದಿನಂತೆ ನಿಗಮದ ಜೊತೆ ಸಹಕರಿಸಬೇಕೆಂದು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಎಂ.ರಾಜು ಚಾವಿಸನಿನಿ., ಕೊಳ್ಳೇಗಾಲ ಉಪ ವಿಭಾಗ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ನಿಂಪುವಾರ್ತೆ
![/* Change button hover color to red */
button:hover,
.wp-block-button__link:hover,
input[type="submit"]:hover {
background-color: red !important;
color: #fff !important; /* Makes text white for contrast */
}](https://rapower28.com/wp-content/uploads/2025/08/WhatsApp-Image-2025-08-23-at-7.28.55-AM-2-1024x454.jpeg)












