/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ

ಜಿಲ್ಲೆ

ಕೊಳ್ಳೇಗಾಲ : ಸೆಸ್ಕ್ ಕಚೇರಿಯಲ್ಲಿ ಜನಸಂಪರ್ಕ ಸಭೆ

ಕೊಳ್ಳೇಗಾಲ : ಸೆಸ್ಕಾಂ ಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಕೊಳ್ಳೇಗಾಲ ಉಪವಿಭಾಗ ಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆಯನ್ನು ಆಯೋಜಿಸಲಾಗಿತ್ತು, ಸೆಸ್ಕಾಂ…

ByByN RajeshSep 16, 2025

ಕೊಳ್ಳೇಗಾಲ : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಘಟಕ ಉದ್ಘಾಟನೆ

ಕೊಳ್ಳೇಗಾಲ ಸುದ್ದಿ ಕರವೇ ತಾಲ್ಲೂಕು ಘಟಕ ಉದ್ಘಾಟನೆ ಹಾಗೂ ಸೇರ್ಪಡೆ ಕಾರ್ಯಕ್ರಮ ಕರೆವೇ ಕೃಷ್ಣೆಗೌಡ ಬಣದ ಕರ್ನಾಟಕ ರಕ್ಷಣೆ ವೇದಿಕೆ ಸ್ವಾಭಿಮಾನ ಬಣ ಕಾರ್ಮಿಕ…

ByByN RajeshSep 15, 2025

ಹನೂರಿನಲ್ಲಿ ವಿಚಿತ್ರ ರೋಗದಿಂದ ಜಾನುವಾರುಗಳ ಸಾವು

ಹನೂರು : ವಿಚಿತ್ರ ರೋಗಕ್ಕೆ ಜಾನುವಾರು ಬಲಿ-ಒಂದರಿಂದ ಮತ್ತೊಂದಕ್ಕೆ ಹರಡುತ್ತಿರುವ ರೋಗ-ಬೆಳೆ ನಷ್ಟದ ನಡುವೆ ರೈತರು ಕಂಗಾಲು ಜಾನುವಾರುಗಳು ವಿಚಿತ್ರ ರೋಗಕ್ಕೆ ಬಲಿಯಾಗುತ್ತಿರುವ ಘಟನೆ…

ByByN RajeshSep 12, 2025

ಅರಣ್ಯ ಇಲಾಖೆಯಿಂದ ಕೀರ್ತಿಚರ್ಕ ಡಿಸಿಎಫ್‌ ದಿ.ಶ್ರೀನಿವಾಸ್ ಅವರಿಗೆ ಗೌರವ ಸಮರ್ಪಣೆ

ಹನೂರು : ಕಾಡುಗಳ್ಳ ನರಹಂತಕ ದಂತಚೋರ ವೀರಪ್ಪನ್ ನಿಂದ ಮರಣ ಹೊಂದಿದ್ದ ಡಿಸಿಎಫ್ ಕೀರ್ತಿ ಚಕ್ರ ಶ್ರೀನಿವಾಸನ್ ಅರಣ್ಯ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ…

ByByN RajeshSep 12, 2025

ಕೊಳ್ಳೇಗಾಲದಲ್ಲಿ ಅದ್ದೂರಿ ಮೆರವಣಿಗೆಯಲ್ಲಿ ಗಣೇಶ ವಿಸರ್ಜನೆ

ಕೊಳ್ಳೇಗಾಲ. ಪಟ್ಟಣದ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಲಾಗಿದ್ದ ದೊಡ್ಡ ಗಣಪತಿಯ ವಿಸರ್ಜನೆ ಮೆರವಣಿಗೆ ಗುರುವಾರ ಅದ್ದೂರಿಯಾಗಿ ಜರುಗಿತು. ಈ…

ByByN RajeshSep 11, 2025

ಟಿ.ನರಸೀಪುರ : ಪೋಲಿಸ್ ಅಧಿಕಾರಿಗಳ ಮೇಲೆ ಸುಳ್ಳು ಆರೋಪಕ್ಕೆ ದಲಿತ ಮುಖಂಡರು ಖಂಡನೆ

ಮೂಗೂರು: ಟಿ ನರಸೀಪುರ ಟೌನ್ ಪೊಲೀಸ್ ಠಾಣೆಯ ದಕ್ಷ ಪೊಲೀಸ್ ಇನ್ಸ್ಪೆಕ್ಟರ್ ಧನ೦ಜಯ್ ಹಾಗೂ ಸಬ್ ಇನ್ಸ್ಪೆಕ್ಟರ್ ಜಗದೀಶ್ ರವರ ವಿರುದ್ಧ ಪಟ್ಟಭದ್ರ ವ್ಯಕ್ತಿಗಳು…

ByByN RajeshSep 11, 2025

ಕೊಳ್ಳೇಗಾಲ : ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೃದು ಕೌಶಲ್ಯ ಮತ್ರು ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೃದು ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನ ಕುರಿತ ಕಾರ್ಯಾಗಾರ ಕೊಳ್ಳೇಗಾಲ: ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ…

ByByN RajeshSep 9, 2025

ಕೊಳ್ಳೇಗಾಲ : ಗಾಯಾಳು ಭೀಮನಗರ ದೊಡ್ಡ ಯಜಮಾನರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ದೊಡ್ಡತನ ಮೆರೆದ ಮಾಜಿ ಸಚಿವ ಎನ್.ಮಹೇಶ್

ಕೊಳ್ಳೇಗಾಲ : ಕೊಳ್ಳೇಗಾಲ ಪಟ್ಟಣದ ಭೀಮನಗರ ದೊಡ್ಡ ಯಜಮಾನ ಹಾಗೂ ಪತ್ರಕರ್ತ ಚಿಕ್ಕ ಮಾಳಿಗೆ ಮೇಲೆ ಪಾನಮತ್ತ ಯುವಕನೋರ್ವ ಹಲ್ಲೆ ನಡೆಸಿದ ಪರಿಣಾಮ ಗಾಯಾಳು…

ByByN RajeshSep 7, 2025

ಕೊಳ್ಳೇಗಾಲ : ಡಿ.ಕೆ.ಶಿವಕುಮಾರ್ ಹೇಳಿಕೆ ಖಂಡಿಸಿ ರೈತ ಸಂಘ ಪ್ರತಿಭಟನೆ

ಕೊಳ್ಳೇಗಾಲ. ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ವತಿಯಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರೊಂದಿಗೆ ಅಸಭ್ಯವಾಗಿ ವರ್ತಿಸಿ ದುಂಡಾವರ್ತನೆಯನ್ನು ಖಂಡಿಸಿ ಭಾನುವಾರ ರಸ್ತೆ ತಡೆ ನಡೆಸಿ…

ByByN RajeshSep 7, 2025

ಕೊಳ್ಳೇಗಾಲ : ಚಿಕ್ಕಲ್ಲೂರು ಪ್ರಾಧಿಕಾರ ರಚನೆ ವಿರೋಧಿಸಿ ಪ್ರತಿಭಟನೆ

ಕೊಳ್ಳೇಗಾಲ: ಸುಮಾರು ವರ್ಷಗಳಿಂದ ಪಾರಂಪರಿಕವಾಗಿ ಸುತ್ತಳ್ಳಿಗಳ ನೀಲಗಾರರ ಸಮ್ಮುಖದಲ್ಲೇ ನಡೆದುಕೊಂಡು ಬರತ್ತಿರುವ ಘನ ನೀಲಿ ಸಿದ್ದಪ್ಪಾಜಿಯವರ ಶ್ರೀ ಕ್ಷೇತ್ರ ಚಿಕ್ಕಲ್ಲೂರನ್ನು ಪ್ರಾಧಿಕಾರದ ಸುಪರ್ದಿಗೆ ನೀಡುವುದನ್ನು…

ByByN RajeshSep 7, 2025

ಕೊಳ್ಳೇಗಾಲ ಪಟ್ಟಣದ ಜಿ.ಪಿ.ಮಲ್ಲಪ್ಪಪುರಂ ಬಡಾವಣೆಯಲ್ಲಿ ‌ರಸ್ತೆಗಾಗಿ ಕಟ್ಟಡಗಳ ತೆರವು

ಕೊಳ್ಳೇಗಾಲ. ಪಟ್ಟಣದ ಜಿ.ಪಿ.ಮಲ್ಲಪ್ಪಪುರಂ ಬಡಾವಣೆಯ 5 ನೇ ಕ್ರಾಸ್ ರಸ್ತೆಯ ಅತಿಕ್ರಮವನ್ನು ಒತ್ತುವರಿಯನ್ನು ಇಂದು ನಗರಸಭೆ ವತಿಯಿಂದ ತೆರವು ಮಾಡಿದರು. ಜಿಲ್ಲಾಧಿಕಾರಿ ಹಾಗೂ ಲೋಕಯುಕ್ತರ…

ByByN RajeshSep 6, 2025

ಕೊಳ್ಳೇಗಾಲ : ಕ್ರಿಶ್ಚಿಯನ್ ಸಮುದಾಯದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

.ಕೊಳ್ಳೇಗಾಲ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕ್ಯಾಥೊಲಿಕ್ ಅಸೋಸಿಯೇಷನ್ ಆಫ್ ಚಾ.ನಗರ ವತಿಯಿಂದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ಪಟ್ಟಣದ…

ByByN RajeshSep 5, 2025

ಇಂದಿನ ಶಿಕ್ಷಣ ವ್ಯವಸ್ಥೆ – ಖ್ಯಾತ ಲೇಖಕಿ ರಶ್ಮಿ ಕೆ. ವಿಶ್ವನಾಥ್ ಅವರ ಅರ್ಥಪೂರ್ಣ ಲೇಖನ

ಇಂದಿನ ಶಿಕ್ಷಣ ವ್ಯವಸ್ಥೆ “ಗುರುರ್ ಬ್ರಹ್ಮ ಗುರುರ್ ವಿಷ್ಣು ಗುರುರ್ ದೇವೋ ಮಹೇಶ್ವರಃಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ “ಇದರ…

ByByN RajeshSep 5, 2025

ಕೊಳ್ಳೇಗಾಲ : ಅರಣ್ಯ ಸಂಚಾರಿ ದಳದಿಂದ ವನ್ಯಜೀವಿ ಜಾಗೃತಿ ಕಾರ್ಯಕ್ರಮ

ಕೊಳ್ಳೇಗಾಲ: ಯುವ ಪೀಳಿಗೆಗೆ ವನ್ಯಜೀವಿ ಸಂರಕ್ಷಣೆ ಮತ್ತು ಪರಿಸರದ ಮಹತ್ವವನ್ನು ತಿಳಿಸಲು ಸಿಐಡಿ ಅರಣ್ಯ ಸಂಚಾರಿ ದಳದಿಂದ ವನ್ಯಜೀವಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಕೊಳ್ಳೇಗಾಲ ಪಟ್ಟಣದ…

ByByN RajeshSep 4, 2025

ಕೊಳ್ಳೇಗಾಲ ; ಚಿಕ್ಕಲ್ಲೂರು ಗ್ರಾಮದಲ್ಲಿ ರೈತ ಸಂಘದ ಘಟಕ ಉದ್ಘಾಟನೆ

ಕೊಳ್ಳೇಗಾಲ ತಾಲ್ಲೂಕು, ಚಿಕ್ಕಲ್ಲೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಚಿಕ್ಕಲೂರು ಗ್ರಾಮ ಘಟಕ ಉದ್ಘಾಟನೆ ಮಾಡಲಾಯಿತು ಜಿಲ್ಲಾಧ್ಯಕ್ಷರಾದ ಶಿವಪುರ ಮಾದೇವಪ್ಪನವರು ಉದ್ಘಾಟಿಸಿದರು ಈ…

ByByN RajeshSep 4, 2025

ಗುರುವಾಗಿದ್ದ ಹಾಲಪ್ಪ‌ ಸರ್..ಖ್ಯಾತ ಬರಹಗಾರ್ತಿ ರಶ್ಮಿ ಕೆ.ವಿಶ್ವನಾಥ್ ಅವರ ಲೇಖನ

ಗುರುವಾಗಿದ್ದ ಹಾಲಪ್ಪ ಸರ್ ಎಷ್ಟೋ ಮಹಾನ್ ವ್ಯಕ್ತಿಗಳ ಹುಟ್ಟಿದ ದಿನ – ಪುಣ್ಯ ತಿಥಿಗಳನ್ನು ಇಂದಿಗೂ ಆಚರಿಸುವ ಮೂಲಕ ಅವರನ್ನೂ, ಅವರ ಕೆಲಸಗಳನ್ನು ನೆನೆಯುವ…

ByByN RajeshSep 3, 2025

ಕೊಳ್ಳೇಗಾಲ : ಜಕ್ಕಳ್ಳಿ ಗ್ರಾಮದಿಂದ ಗೃಹಿಣಿ ನಾಪತ್ತೆ,‌ಠಾಣೆಗೆ ದೂರು

ಕೊಳ್ಳೇಗಾಲ. ತವರು ಮನೆಗೆ ಹೋದ ಪತ್ನಿ ಕಾಣೆಯಾಗಿರುವ ಬಗ್ಗೆ ವ್ಯಕ್ತಿಯೊಬ್ಬ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾನೆ ಜಕ್ಕಳ್ಳಿ ವಾಸಿ ಜ್ಞಾನಪ್ರಕಾಶ್ ಎನ್ನುವನ ಪತ್ನಿ ಜೋಸ್ಫಿನ್…

ByByN RajeshSep 3, 2025

Gallery

ಕೊಳ್ಳೇಗಾಲದಲ್ಲಿ ವಾಲ್ಮೀಕಿ ಜಯಂತಿ ಅದ್ದೂರಿ ಮೆರವಣಿಗೆಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಚಾಲನೆ
ಶಾಸಕ ಎ.ಆರ್. ಕೃಷ್ಣಮೂರ್ತಿ ಅವರಿಗೆ ಸಚಿವರಾಗುವ ಅರ್ಹತೆ ಮತ್ತು ಸಾಮರ್ಥ್ಯ ಇದೆ – ಸಂಸದ ಸುನೀಲ್ ಬೋಸ್
ಹುಲಿಗಳ ಸಾವಿನ ಸಮಗ್ರ ತನಿಖೆಗೆ ಶಾಸಕ ಎಂ.ಆರ್. ಮಂಜುನಾಥ್ ಒತ್ತಾಯ
ಕೊಳ್ಳೇಗಾಲ ದಿಂದ ಅಂಬೇಡ್ಕರ್ ಧೀಕ್ಷಾ ಭುಮಿಗೆ ಹೊರಟ ವಾಹನಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಹಸಿರು ನಿಶಾನೆ
ಶಿಕ್ಷಣವೇ ಸಮಾಜದ ಬಹುಮುಖ್ಯ ಸುಧಾರಣೆ : ಮುರುಡೇಶ್ವರ ಸ್ವಾಮಿ
ಅಜ್ಜೀಪುರ ಗ್ರಾಮ ಪಂಚಾಯತಿ ಕಚೇರಿ ಮುಂದೆ ಮುಳ್ಳು ಹಾಕಿ ಆಕ್ರೋಶ
ಕೊಳ್ಳೇಗಾಲ ತಾಲ್ಲೂಕು ಸಮಗ್ರ ಗ್ರಾಮೀಣಾಭಿವೃದ್ಧಿ ವಿವಿದೊದ್ದೇಶ ಸಂಘದ ವಾರ್ಷಿಕ ಸಭೆ
ಕೊಳ್ಳೇಗಾಲ : ಸೆಸ್ಕ್ ಕಚೇರಿಯಲ್ಲಿ ಜನಸಂಪರ್ಕ ಸಭೆ
ಬಾಲ್ಯದ ಆಟ…ಆ ಹುಡುಗಾಟ..ಲೇಖಕಿ ರಶ್ಮಿ ಕೆ. ವಿಶ್ವನಾಥ್ ಅವರ ಲೇಖನ
Scroll to Top