

ಕೊಳ್ಳೇಗಾಲ ತಾಲ್ಲೂಕು, ಚಿಕ್ಕಲ್ಲೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಚಿಕ್ಕಲೂರು ಗ್ರಾಮ ಘಟಕ ಉದ್ಘಾಟನೆ ಮಾಡಲಾಯಿತು ಜಿಲ್ಲಾಧ್ಯಕ್ಷರಾದ ಶಿವಪುರ ಮಾದೇವಪ್ಪನವರು ಉದ್ಘಾಟಿಸಿದರು ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷರಾದ ಲೋಕೇಶ್ ರವರು, ಜಿಲ್ಲಾ ಕಾರ್ಯದರ್ಶಿಯಾದ ಭಾಸ್ಕರ್, ಜಿಲ್ಲಾ ಉಪಾಧ್ಯಕ್ಷರಾದ ಗೌಡೇಗೌಡ, ಕೊಳ್ಳೇಗಾಲ ತಾಲೂಕು ಅಧ್ಯಕ್ಷರಾದ ಶಿವಮಲ್ಲು ಜಿಲ್ಲಾ ಕಾಯಂ ಸದಸ್ಯರಾದ ರವಿ ನಾಯ್ಡು, ಹನೂರು ತಾಲೂಕು ಅಧ್ಯಕ್ಷರಾದ ಅಮ್ಜದ್ ಖಾನ್ ಜಯರಾಜು ನಾಗರಾಜು ರಾಜಣ್ಣ ಮುತ್ತುರಾಜು ಕುಮಾರ್ ಪುಟ್ಟಸ್ವಾಮಿ ಸಿದ್ದರಾಜು ಪಳನಿ ಸ್ವಾಮಿ ವೇಲು ಸ್ವಾಮಿ ಮುಂತಾದವರು ಭಾಗವಹಿಸಿದ್ದರು
ವರದಿ : ನಿಂಪು ರಾಜೇಶ್